Friday 8 February, 2013

ಬಲೆ ವಳ್ಗೆ ಹೆಣ್ಗಾಟ

ಹೆಣ್ ಜೇಡ 
ಕಟ್ಟಿದ್ಬಲೆ ವಳ್ಗೆ
ಗಂಡ್ ಜೇಡ 
ಸಿಗಾಕಂಡ್
ನರ್ಳಾಡ್ಕಂಡ್ 
ಆ-ಬಲೆ ವಳ್ಗೆ ಹೆಣ್ಗಾಡುತ್ತೆ
ಆದ್ರಾ...
ಪಿರೂತಿ-ಪಿರೇಮುದ್
ಬಲೆಯ ಯಾರ್ ಕಟ್ಟಿರೂ
ಅದ್ರೊಳ್ಗೇ...ಇಬ್ರೂ
ಜೀವ್ ಇರಾತಂಕ
ಬಿದ್ ವದ್ದಾಡ್ಕಂಡೇ
ಹೆಣ್ಗಾಡ್ಬೇಕು ಅಲ್ಲೆನಾ.....???
-ಮಯಾಸ

No comments:

Post a Comment