Friday 21 June, 2013

ಸುರಾಗೈತೆ

ಅವುಚ್ಕಂಡಿದ್
ನನ್ ಕನುಸ್ಗಳು
ನುಣುಚ್ಕಂಡು
ಅದ್ಯಾವ್ ಮಾಯ್ದಾಗ
ನಿನ್ ಯದಿವಳಿಕೆ
ಅದೆಂಗ್ ಜಿಗುದ್ವೋ
ನಾ ಕಾಣೆ ಕಣ್ಗಿ
ಕಂಡ್ ಕನ್ಸು
ಈಡೇರ್ತವೆ
ಅಂತನ್ಸೋಕ್
ಸುರಾಗೈತೆ ಕಣ್ಗಿ..!

--ಮಯಾಸ

No comments:

Post a Comment