Monday 26 August, 2013

ಕವ್ದಿ ವಳ್ಗೆ

ನನ್ನೆದಿವಳ್ಗೆ
ಬಚ್ಕೊಂಡಿರೋ
ಕನುಸ್ಗಳು
ನಿಂಗೆಗ ಗೊತ್ತಾತವೆ ಬುಡತ್ಲೆಗೆ
ಮಂಕಂಡಾಗ್ ಬಿದ್ ಕನುಸ್ಗಳು
ಕವ್ದಿ ವಳ್ಗೆ
ಅಪ್ಪಚ್ಚಿಯಾಗೋಗ್ಬುಟ್ವು ಕಣ್ಗಿ..!

--ಮಯಾಸ

No comments:

Post a Comment