Monday 2 September, 2013

ಹಕ್ಕಿ ರೆಕ್ಕೆ ಮುರ್ದಾಕಿ

ಮರ್ತ್ಬುಡು ಮಾರಾಯ
ಮರ್ತ್ ಹಾಯಾಗಿರು
ಅಂತ್ ಹ್ಯೋಳೋದ್ ಸುಲ್ಬ ಕಣ್ಗಿ..!

ಹಾರಾಡ್ಕಂಡಿದ್ 
ಹಕ್ಕಿ ರೆಕ್ಕೆ ಮುರ್ದಾಕಿ
ಹಾರಾಡ್ಕಂಡಿರಂದ್ರೆ ಸರೋಯ್ತದೇನ್ಗಿ..?



ಹಾರಕ್ಕಾಗ್ದೆ ಮದ್ರುಕ್ಕಂದ್ ಕುಂತ್ ಹಕ್ಕಿಗೆ
ಗುಟ್ಗು ನೀರ್ಕುಡ್ಸಕ್ಯಾರಾದ್ರು
ಸಿಕ್ಕೇ ಸಿಗ್ತಾರೆ ಬುಡತ್ಲೆಗೆ....!

--ಮಯಾಸ

No comments:

Post a Comment