Friday 27 September, 2013

ಕನ್ಕೋಗ್ಬುಟ್ಟೆ

ತಣ್ಣುಗೆ 
ಬೆಣ್ಣೆ ಹಂಗಿದ್ ನಾನು
ಅದ್ಯಾವ್ ಗಳ್ಗೆಲಿ
ಬಿಸ್ನೀರಂಗಿದ್ ನಿನ್ನೊಳಿಕೆ
ದಬಾರುನ್ ಬಿದ್ನೋ ನಾ ಕಾಣೆ
ಬೆಣ್ಣೆ ಕನ್ಕೋದಂಗ್ ಕನ್ಕೋಗ್ಬುಟ್ಟೆ ಕನ್ಗಿ..!
--ಮಯಾಸ

No comments:

Post a Comment