Tuesday 10 September, 2013

ಬಿಕ್ಳಿಕೆ-ಆಕ್ಳಿಕೆ

ಅದ್ಯಾಕೋ ಕಾಣೆ ಕಣ್ಗಿ
ಪದೀಪದೀ ನಿನ್ ನೆನಪಾಗುತೈತೆ
ನಿಂಗೇನಾರೂ ಬಿಕ್ಳಿಕೆ-ಆಕ್ಳಿಕೆ ಬತೈತಾ
ಇತ್ತಿತ್ಲಾಗೆ ಉಣ್ವಾಗ-ತಿನ್ವಾಗ
ಯದಿಲಿಡುಕಂಡಂಗಾಗುತೈತಾ..?

--ಮಯಾಸ

No comments:

Post a Comment