Wednesday 19 December, 2012

ಬುಡತ್ಲೆಗೆ...!

ಇಬ್ರೂ ಸೇರ್ಕಂಡೆ
ಒಪ್ಕಂಡೆ ಪಿರೂತಿ ಮಾಡಿದ್ವಿ
ನನ್ ಮರ್ತ್ ನೀ-
ಗಟ್ಮುಟ್ಟಾಗ್ ಗುಂಡ್ಕಲ್ ಇದ್ದಂಗಿದ್ದೀ
ಮತ್ ನಾ ಯಾಕ್ 
ಕಣ್ಣೀರಾಕಂಡ್ ಗೋಳಾಡ್ಕಂಡ್
ಕಾಲ ತಳ್ಲೀ ಮಾರಾಗಿತ್ತಿ
ನಗ್ಸೋರ್ ಸಿಕ್ಕೇ ಸಿಗ್ತಾರ
ನಕ್ಕಂಡ್ ನಕ್ಕಂಡೆ
ಕಾಲಕಳಿತೀನ್ ಬುಡತ್ಲೆಗೆ...!
-ಮಯಾಸ

1 comment:

  1. ನಮ್ದೇ ಕಥೆ ಇಲ್ಲಿ ಕವನವಾಗಿದೆ.

    ನಿಮ್ಮ ಬ್ಲಾಗಿಗೆ followers option ಶುರುಮಾಡಿ.

    www.badari-poems.blogspot.com

    ReplyDelete