Monday 7 January, 2013

ಹಳೀನೆನ್ಪ್ಗಳು...?

ಮೈಮ್ಯಾಕೆ
ಮಳೆಹನಿ
ಬಿದ್ದಂಗೆ
ಬೀಸೋಗಾಳಿ
ಸೋಕ್ದಂಗೆ
ಉರ್ಯೋಬಿಸ್ಲು
ತಾಕ್ದಂಗೆ
ಆಗ್ಲೊಮ್ಮೆ-ಈಗ್ಲೊಮ್ಮೆ
ಬೆನ್ಗಂಟಿದ್ಬ್ಯಾಬ್ಯಾತಾಳುದಂಗ್
ಯಾಕಾದ್ರೂ
ಬ್ಯಾಡಂದ್ರುಕಾಡ್ತಾವಪ್ಪ
ಹಳೀನೆನ್ಪ್ಗಳು...?!?
-ಮಯಾಸ

No comments:

Post a Comment