Wednesday 17 July, 2013

ಅದೆಂತ್ನೋ ಕಾಣೆ

ಅದೆಂತ್ನೋ ಕಾಣೆ
ನೀ-ಕ್ವಟ್ಟಂಗ್ ಮಾಡ್ದೆ
ನಾ-ಇಸ್ಕಂಡಂಗ್ ಮಾಡ್ದೆ
ಆಟ್ ಮಾತ್ರ ಗ್ವತ್ತುಂಟ್ ಕಣ್ಗಿ
ಇದ್ಕಿದ್ದಂಗೆ ರಪಾರ್ನೆ
ಅದ್ಯಾಕ್ ಕಿತ್ಕಂಡೋ

ಅದೆಂಗ್ ಕಿತ್ಕಂಡೋ
ತಿಳಿದೆ ವದ್ದಾಡ್ತೀವ್ನಿ ಕಣ್ಗಿ...!

--ಮಯಾಸ

No comments:

Post a Comment