Tuesday 2 July, 2013

ಹ್ವತ್ಕಂದೋಬುಟ್ಲು

ಹಗ್ಲಿಡಿ-ರಾತ್ರಿಡಿ
ನನ್ನಷ್ಟುಕ್ ನಾ
ಮನ್ಸಿಗ್ ಬಂದಂಗ್

ಕನ್ಸ್ ಕಂಡ್ಕಂಡ್ ಇದ್ದೆ ಕನ..!

ಇದ್ಕಿದ್ದಂಗೆ
ರಣದ್ದು ಬಂದಂಗ್ ಹಾರ್ಕಬಂದು
ಕೋಳಿಪಿಳ್ಳೆ ಯತ್ಕಂದೋದಂಗೆ
ಕಣ್ಮುಚ್ ಬುಡೋದ್ರೊಳ್ಗೆ ಹ್ವತ್ಕಂದೋಬುಟ್ಲು ಕನ..!

--ಮಯಾಸ

No comments:

Post a Comment