Tuesday 8 January, 2013

ಕನ್ಸು- ಗಟ್ಮುಟ್ಟಾಗ್ತವೆ ಕನ..!


ಕನ್ಸುಗಳ
ನೀ-
ಚೂರ್ಚೂರ್ರ್ಮಾಡುದ್ರೂ
ನಾ-ಚೂರೊಟ್ಮಾಡಿ
ಕನ್ಸುಗಳ-ಒಟ್ಮಾಡ್ತೀನಿ
ನೀ-ಚೂರ್ಮಾಡ್ದಷ್ಟು
ಜೋಡ್ಸ್-ಜೋಡ್ಸ್ದಂಗೆ
ಕನ್ಸು- ಗಟ್ಮುಟ್ಟಾಗ್ತವೆ ಕನ..!
--ಮಯಾಸ

ಲಾಲಿಹಾಡು
ಸೋಬಾನೆಪದ
ಕೋಲಾಟುದಾಡು
ಗೀಗಿಪದ
ಬೀಸೋಪದ
ಹಿಂಗ....
ಜನ್ಪದಗಳ್
ಜನುರ್ಮದ್ಯೆ
ಇದ್ದಿದ್ರ
ಪಾಪ್ಸಾಂಗು
ರಾಕ್ಸಾಂಗುಗಳು
ಎಲ್ಲಿರ್ತಿದ್ವಾ...?
-ಮಯಾಸ


ಅಮ್ವಾಸೆ
ಹುಣ್ಮಿಗಾರು
ಕಣ್ಣಿಗಾಣ್ತಿದ್ನೀ
ಕಣ್ಮುಚ್ಕಂಡ್ಮ್ಯಾಕೆ
ಕಣ್ಬಿಡಕ್ಕೆ-ಆತಿಲ್ಲಕನ
ಕಣ್ಮುಚ್ಕಂಡ್ರ
ನಿದ್ಬರಾಕಿಲ್ಲ
ಕಣ್ಬಿಟ್ರ-
ನೀ-ಕಾಣಕಿಲ್ಲ...!
-ಮಯಾಸ

No comments:

Post a Comment