Saturday 20 April, 2013

ಮೊಸ್ರಿಂದ ಹಾಲ್ ಮಾಡಕ್ಕಕ್ಕುಲ್ಲ

ಮಾತ್ ಆಡುದ್ರೆ ಮುಗೀತು
ಮುತ್ ವಡದೋದ್ರೆ ಮುಗೀತು
ಯಂಥಾ ಗಾದಿ ಮಾತಲ್ವೆನಾ..?

ಮಾಡಕ್ಕಾಗುದ್ ಯಾವ್ದೂ ಇಲ್ಲಕನ..!
ಅಂದೋರ್ಗೆ.. ಹಾಲ್ ತಂದ್ಕೊಡು ಅಂದೆ
ಮೊಸ್ರು ಮಾಡ್ಕೊಟ್ಟೆ ಕನ...!!!

ಮೊಸ್ರಿಂದ ಹಾಲ್ ಮಾಡ್ಕೊಡಂತಂದೆ
ಯೋನ್ ಬೇಕಾರು ಮಾಡ್ತೀನಂದೋನು
ಮೊಸ್ರಿಂದ ಹಾಲ್ ಮಾಡಕ್ಕಕ್ಕುಲ್ಲ ಅಂದ ಕನ..!

-ಮಯಾಸ

No comments:

Post a Comment