Monday 29 April, 2013

ಅವುಚ್ಕಬುಡ್ತು

ಸಮಾದಿವಳ್ಗೆ
ಪಾಚ್ಕಂಡಿದ್
ಕನ್ಸು-
ಇದ್ಕಿದ್ದಂಗೆ

ಗೋರಿ ಕಿತ್ಯಸ್ದು
ಯದ್ಬಂದು
ನನ್ಯದಿವಳ್ಗೆ
ಮತ್-
ಅವುಚ್ಕಬುಡ್ತುಕನ..!

--ಮಯಾಸ

No comments:

Post a Comment