Thursday 4 April, 2013

ಏಣಿ

ಹ್ವತ್ಕಂದೋಗೋ ಲಿಪ್ಟು ಕಂಡಾಗ್ಲೆಲ್ಲ
ಹತ್ಕಂದೋತಿದ್ ಏಣಿ ನೆನ್ಫಾತದೆ ಕನ

ಮನಿ ಅಂತಿದ್ಮ್ಯಾಕ
ಅಟ್ಟ ಅಂತಿದ್ದೇ ಇರದಲ್ವೆನಾ..?

ಅಟ್ಟ ಅಂತಿದ್ಮ್ಯಾಕ
ಏಣಿಯಂತೊಂದಿರದಲ್ವೆನಾ..??

ಮನಿ ಮ್ಯಾಕೊಂದ್ ಮನಿ
ಕಟ್ಟೋಕ್ ಸುರಾದ್ಮ್ಯಾಕ-

ಅಟ್ಟ ಅನ್ನದೇ ಹೊಂಟೋತಲ್ವೆನ
ಅಟ್ಟೋದ್ಮ್ಯಾಕೆ ಏಣ್ಯೆಲಿರ್ತಾವಲ್ವೆನ..?

--ಮಯಾಸ

2 comments:

  1. ಕವಿತೆಗಳೆಲ್ಲಾ ಸುಂದರವಾಗಿವೆ.
    ''ವರ್ಷ್ಕೊಂದಿನ್ಮಾತ್ರಲ್ಲ ಕನ'' ಅನ್ನುವ ಕವಿತೆ ಆಪ್ತವಾಗಿದೆ..
    thanks

    ReplyDelete
  2. ಥ್ಯಾಂಕ್ಯೂ ಮೆಮ್

    ReplyDelete