Saturday 16 March, 2013

ಹೊಸ್ಕಣ್ ಜತಿಯಾಗವೆ

ಯೋಳ್ ಸುತ್ 
ಹ್ವಡಿಲಿಲ್ಲಂದ್ರು
ನೆನ್ನಿಗ್ ಯೋಳ್ 
ವರ್ಷಾದ್ವು ಕನ..!

ಸುತ್ ಹ್ವಡ್ಸಕ್ಕೆ 
ನಮ್ಮಿಬ್ರ ಬುಟ್ರೆ
ಮತ್ಯಾರೊಬ್ರಾದ್ರು
ಇದ್ರೆತಾನೆ ಅಲ್ವೆನಾ..?

ಯೋಳ್ ಬೀಳ್
ಕಾಣ್ ಕಾಣ್ತನೆ
ಯಂಡ್ ಜ್ವತಿ
ಹೊಸ್ಕಣ್ ಜತಿಯಾಗವೆ

ಚುಕ್ಕಿಯಂಗ್
ಕಂಡವು
ಮಿಂಚಾಗ್
ಹೊಳಿತಿವೆ...ಅಲ್ವೆನಾ..?

--ಮಯಾಸ

No comments:

Post a Comment