Saturday 2 March, 2013

ಪದೀಪದೀ

ನಿನ್ ಕಂಡು
ಮಾತಾಡ್ದಾಗ್ನಿಂದ
ಮನುಸ್ಯಾಕೋ
ಅಲ್ಲೋಲ ಕಲ್ಲೋಲವಾಗೈತಿ..!

ನಿನ್ ವಾರ್ನೋಟ
ಮರ್ಯೋಕಾತಿಲ್ಲ
ನಿನ್ ದನಿ
ಕಿವ್ಯಾಗ ಗುಂಯ್ ಗುಡ್ತೈತಿ...!

ಮತ್ ಮತ್ ಮಾತಾಡ್ಬೇಕು
ಪದೀಪದೀ ನೋಡ್ಬೇಕು
ಅಂತನ್ಸೋಕ್ ಸುರಾಗೈತಲ್ಲ ಮಾರಾಗಿತ್ತಿ
ನಂಗೇನಾರು ನಿನ್ ಮ್ಯಾಲ ಪಿರೂತಿ ಸುರಾಗೈತೇನು...??
-ಮಯಾಸ

No comments:

Post a Comment