ಅವ್ಳಾಕಿದ್
ನಾಮ್ನೇಷನ್ನಾ
ನಾನೇ ಅನ್ಮೋದ್ಸಿದ್ದೆ..!
ಬಿ ಪಾಮು ನಾನೇ ಕ್ವಟ್ಟಿದ್ದೆ...!
ಸ್ಕೂಟ್ನಿನೂ ನಾನೇ ಮಾಡ್ಬುಟ್ಟೆ
ಒಬ್ಳೇಒಬ್ಳ್ ನಿಂತ್ಕಂಡಿದ್ಲು
ಎದ್ರುಪದ್ರುಯಾರು ಇರ್ಲಿಲ್ಲ..!
ಇನಾಮಿನೇಟ್ ಆಗ್ಬುಟ್ಲು...!
ಒಂದ್ ಹೂನಾರ ತೆಗ್ದು
ಅವ್ಳ್ ಕುತ್ಗಿಗ್ ನೇತಾಕ್ ಬುಟ್ಟೆ
ಇದ್ದೊಂದ್ ಹಾರನೇ ಬದ್ಲಾಯ್ಸ್ ಕಂಡ್ವಿ...!
ಬದ್ಕುಕಟ್ಕಂಡ್ವಿ..ಬಾಳ್ತಾ ಇದೀವಿ..!!!
--ಮಯಾಸ
No comments:
Post a Comment