Thursday 28 March, 2013

ಕ್ವಟ್ಟಂಗೆ-ಇಸ್ಕಂಡಂಗೆ

ನೀ-
ಕೊಟ್ಟಂಗ್
ಮಾಡಿದ್
ಪಿರೂತಿನ
ನಾ-
ಇಸ್ಖಂಡಂಗ್ಮಾಡಿ
ತೆಪ್ಮಾಡ್ಮುಟ್ಟೆ ಕಣ್ಗಿ..!

ನೀ-
ವಾಪಸ್ ಕ್ಯೋಳ್ರೆ
ನಾ-
ಹೆಂಗ್ ಕೊಟ್ಟಂಗ್ಮಾಡ್ಲೆ
ಮಾರಾಗಿತ್ತಿ..?
ತಿರ್ಗಾ... ತಿರ್ಗಾ
ಯೋಟ್ ಯೋಚ್ಸಿರುವೆ
ತಿಳಿವಲ್ದು ಕಣ್ಗಿ...!

--ಮಯಾಸ

No comments:

Post a Comment