Wednesday 12 September, 2012

ಅಂತ್ರ





ಚಂದ್ರುನು
ಸೂರ್ಯೂನು
ಆಕಾಶ
ಹಂಚ್ಕಂಡವ್ರೆ ಕನ


ಅದ್ಕೆ
ಬೂಮ್ಗೆ
ಮುನ್ಸಂತೆ ಕನ

ಅಂತ್ರ
ಕಾಪಾಡ್ಕಂಡೈತಂತೆ...!

-ಮಯಾಸ

No comments:

Post a Comment