Friday 7 September, 2012

ಶಿಕಾರಿ ಜಮಾನ ಕನ.

ಅಯ್ಯಯ್ಯಯ್ಯಾ....
ಯಾಕಿಂಗ್ ಬೊಗಳಾಕ್ ಹಥೈತೋ ನಾಕಾಣೆ
ತಿರಗಾ ಅಂದ್ರೂ ತಿರುಗ್ವಲ್ದೂ-
ಕಾಡೊಳ್ಗೆ ಯಾವ್ದೋ ಪಿರಾಣಿ...
ಗೀಗುಡ್ತೈತೆ ಅನ್ಸುತ್ತೆ
ಹಣಿಗೊಂದ್ ಟಾರ್ಚ್ ಕಟ್ಕಂಡ್
ಹೆಗಲ್ ಮ್ಯಾಕೆ ಕೋವಿ ನ್ಯಾತಾಕಂದು
ಬರಬರಾ ನಡುದ್ರೆ-
ನಡೆದ್ ದಾರಿಗೆ ಮೋಸಿಲ್ಲ
ಡಬ್ಬಂತ ಸವುಂಡು ಬಂತೋ
ಕೋವಿ ಅದೃಷ್ಟ ಖುಲಾಯಿಸ್ದಂಗೆಯಾ...
ಬೊಗಳಿದ್ಕೂ ಭಾಡೆ
ನಮುಗೂ ಬಾಡೆ
ಹಂಗಿತ್ತು ಶಿಕಾರಿ ಜಮಾನ ಕನ....!
-ಮಯಾಸ
Photo: ಅಯ್ಯಯ್ಯಯ್ಯಾ....
ಯಾಕಿಂಗ್ ಬೊಗಳಾಕ್ ಹಥೈತೋ ನಾಕಾಣೆ
ತಿರಗಾ ಅಂದ್ರೂ ತಿರುಗ್ವಲ್ದೂ-
ಕಾಡೊಳ್ಗೆ ಯಾವ್ದೋ ಪಿರಾಣಿ...
ಗೀಗುಡ್ತೈತೆ ಅನ್ಸುತ್ತೆ
ಹಣಿಗೊಂದ್ ಟಾರ್ಚ್ ಕಟ್ಕಂಡ್
ಹೆಗಲ್ ಮ್ಯಾಕೆ ಕೋವಿ ನ್ಯಾತಾಕಂದು
ಬರಬರಾ ನಡುದ್ರೆ-
ನಡೆದ್ ದಾರಿಗೆ ಮೋಸಿಲ್ಲ
ಡಬ್ಬಂತ ಸವುಂಡು ಬಂತೋ
ಕೋವಿ ಅದೃಷ್ಟ ಖುಲಾಯಿಸ್ದಂಗೆಯಾ...
ಬೊಗಳಿದ್ಕೂ ಭಾಡೆ
ನಮುಗೂ ಬಾಡೆ
ಹಂಗಿತ್ತು ಶಿಕಾರಿ ಜಮಾನ ಕನ....!
    -ಮಯಾಸ

No comments:

Post a Comment