Friday 7 September, 2012

ಕಾಲ್ಗೆಜ್ಜೆ ಸಪ್ಳ

ಮರ್ತಂಗೆ
ಇದ್ರೂ ನಂಗೆ
ಮೆಲ್ಲುಗೆ
ನೀ-ನಡ್ಕಂಡ್ ಹೋಗ್ವಾಗ
ಬತ್ತಾ ಇತ್ತಲ್ಲ...
ಕಾಲ್ಗೆಜ್ಜೆ ಸದ್ದು ( ಸಪ್ಳ)
ಆದಿವಾಗ್ಲೂ
ಕಿವಿಲಿ ಗುಯ್ ಗುಡ್ತದೆ ಕನ..!
-ಮಯಾಸ
Photo: ಮರ್ತಂಗೆ 
ಇದ್ರೂ ನಂಗೆ
ಮೆಲ್ಲುಗೆ
ನೀ-ನಡ್ಕಂಡ್ ಹೋಗ್ವಾಗ
ಬತ್ತಾ ಇತ್ತಲ್ಲ...
ಕಾಲ್ಗೆಜ್ಜೆ ಸದ್ದು ( ಸಪ್ಳ)
ಆದಿವಾಗ್ಲೂ
ಕಿವಿಲಿ ಗುಯ್ ಗುಡ್ತದೆ ಕನ..!
  -ಮಯಾಸ

No comments:

Post a Comment