Friday 7 September, 2012

ಕಂಕ್ಳು

ಕೊರ್ಯೋ
ಚಳಿಲೂ ನೀ-
ಕೊಡಪಾನ ತಕ್ಕಂಡು
ಬಾವಿಗೋಗ್ವಾಗ...
ನೋಡ್ಕಂಡ್ ಬೆವುತ್ಕಂಡ್
ಬೆಪ್ತಕ್ಡಿ ಆಗ್ತಿದ್ದೆ-
ಅದೇ ಕಣ್ನಾಗ
ಕಂಕ್ಳಲ್ಲಿ
ಮಗಾ ಎತ್ಕಂಡು
ಗಂಡುನ್ಜೊತೆ
ಹೋಗೋದ್ಕಂಡು
ಬೆಪ್ಪರ ಬೆರ್ಗಾದೆ..!?!
-ಮಯಾಸ
Photo: ಕೊರ್ಯೋ
ಚಳಿಲೂ ನೀ-
ಕೊಡಪಾನ ತಕ್ಕಂಡು
ಬಾವಿಗೋಗ್ವಾಗ...
ನೋಡ್ಕಂಡ್ ಬೆವುತ್ಕಂಡ್
ಬೆಪ್ತಕ್ಡಿ ಆಗ್ತಿದ್ದೆ-
ಅದೇ ಕಣ್ನಾಗ
ಕಂಕ್ಳಲ್ಲಿ
ಮಗಾ ಎತ್ಕಂಡು
ಗಂಡುನ್ಜೊತೆ
ಹೋಗೋದ್ಕಂಡು
ಬೆಪ್ಪರ ಬೆರ್ಗಾದೆ..!?!
   -ಮಯಾಸ

No comments:

Post a Comment