Friday 7 September, 2012

ಯಂಡ್ ಕಣ್

ಯಂಡ್ ಕಣ್
ಇದ್ದಂಗಿದ್ವಿ
ನಿನ್ ನೋಡ್ರೆ
ಕನ್ನಡಿಯೊಳ್ಗೆ
ನನ್ನೇ ನೋಡ್ಕಂಡಂಗಾಗದು
ನೆಪನೂ ಹೇಳ್ದೇ...
ಕಾಲ್ಕಿತ್ತಲ್ಲ-
ಪಳ್ಪಳಂತ ಹೊಳಿತಿದ್ ಕನ್ನಡಿ
ಪಳ್ಳ್ ಂತ
ವಡದೋದಂಗಾತು ಕನ..!
-ಮಯಾಸ
Photo: ಯಂಡ್ ಕಣ್
ಇದ್ದಂಗಿದ್ವಿ
ನಿನ್ ನೋಡ್ರೆ
ಕನ್ನಡಿಯೊಳ್ಗೆ
ನನ್ನೇ ನೋಡ್ಕಂಡಂಗಾಗದು
ನೆಪನೂ ಹೇಳ್ದೇ...
ಕಾಲ್ಕಿತ್ತಲ್ಲ-
ಪಳ್ಪಳಂತ ಹೊಳಿತಿದ್ ಕನ್ನಡಿ
ಪಳ್ಳ್ ಂತ
ವಡದೋದಂಗಾತು ಕನ..!
    -ಮಯಾಸ

No comments:

Post a Comment