Friday 7 September, 2012

ಹಾವ್ನಾ ಕೆಣಕ್ಬಾರ್ದು ಕನ

ಮಲ್ಕಂಡ್
ಹಾವ್ನಾ
ಕೆಣಕ್ಬಾರ್ದು ಕನ
ಸುಮ್ಕಿದ್ ಹಾವ್ಗೆ
ರೇಗತ್ತಿರೆ ಕಷ್ಟ ಕನ
ತಾಕತೈತಂಥ
ಬಂಡಿಗೆ -
ಮಂಡೆ ಚಚ್ಕೋಬ್ಯಾಡ ಕನ
ಮೊನ್ಮೊನ್ನೆ ಮೇಂದಿ
ಹಚ್ಕಂಡ್ ಕೈಗೆ ತುರ್ಕೆ ಬಂದವೆ
ಹಾಲ್ ಕುಡುದ್ರೇ-
ಕೆಲವ್ರಿಗೆ ಅಲರ್ಜಿ ಆತ್ತದೆ
ವಿಸ ಕಾರೋ ಹಾವ್
ಸುಮ್ನೆ ಮಲಗೈತೆ
ಅದರ್ ತಂಟಿಗೆ ಹೋಗ್ ಬ್ಯಾಡ ಕನ....!!!
-ಮಯಾಸ
Photo: ಮಲ್ಕಂಡ್ 
ಹಾವ್ನಾ 
ಕೆಣಕ್ಬಾರ್ದು ಕನ
ಸುಮ್ಕಿದ್ ಹಾವ್ಗೆ
ರೇಗತ್ತಿರೆ ಕಷ್ಟ ಕನ
ತಾಕತೈತಂಥ
ಬಂಡಿಗೆ -
ಮಂಡೆ ಚಚ್ಕೋಬ್ಯಾಡ ಕನ
ಮೊನ್ಮೊನ್ನೆ ಮೇಂದಿ
ಹಚ್ಕಂಡ್ ಕೈಗೆ ತುರ್ಕೆ ಬಂದವೆ
ಹಾಲ್ ಕುಡುದ್ರೇ-
ಕೆಲವ್ರಿಗೆ ಅಲರ್ಜಿ ಆತ್ತದೆ
ವಿಸ ಕಾರೋ ಹಾವ್
ಸುಮ್ನೆ ಮಲಗೈತೆ
ಅದರ್ ತಂಟಿಗೆ ಹೋಗ್ ಬ್ಯಾಡ ಕನ....!!!
   -ಮಯಾಸ

No comments:

Post a Comment