Friday 7 September, 2012

ಪಿರೂತಿ ಕಳ್ಕಂಡ್ ಬೆಳಕಂಡ್

1-
ಹ್ಹೇ...ಬುಡತ್ಲೆಗೆ
ಯಾವ್ಯಾವೋ ಕನಸ್ಗಳು
ಯಾರ್ಯಾರ್ದೋ ನೆನ್ಪ್ಗಳು
ಇದ್ಕಿದಂಗೆ
ಮಗ್ಲು ಬದಲಾಯ್ಸಿದಂಗಾತದೆ
ಯಕ್ಕಡಿಕ್ ಹೊರಳಕ್ಕೂ ಹಿಂಸೆ ಕನ
ಹೊಕ್ಕಳಬಳ್ಳಿ
ಕತ್ರಿಸಿದಂಗಾತದೆ
- ಮಯಾಸ

-2-
ಕಳ್ಕಂಡ್ ಪಿರೂತಿ
ಕಾರೆ ಮುಳ್ಳಂಗೆ
ಚುಚ್ಚುತ್ತೆ-
ಬೆಳಕಂಡ್ ಪಿರೂತಿ
ಮುಟ್ರೆ ಮುನಿಯನಂಗೆ
ಮುಟ್ಟಿದ್ರೆ ಮುದುಡ್ಕಳುತ್ತೆ
ಅದ್ರಷ್ಟುಕ್ಕದೆ ತೆರ್ಕಳುತ್ತೆ
-ಮಯಾಸ
Photo: -1-
ಹ್ಹೇ...ಬುಡತ್ಲೆಗೆ
ಯಾವ್ಯಾವೋ ಕನಸ್ಗಳು
ಯಾರ್ಯಾರ್ದೋ ನೆನ್ಪ್ಗಳು
ಇದ್ಕಿದಂಗೆ
ಮಗ್ಲು ಬದಲಾಯ್ಸಿದಂಗಾತದೆ
ಯಕ್ಕಡಿಕ್ ಹೊರಳಕ್ಕೂ ಹಿಂಸೆ ಕನ
ಹೊಕ್ಕಳಬಳ್ಳಿ
ಕತ್ರಿಸಿದಂಗಾತದೆ
  - ಮಯಾಸ

     -2-
ಕಳ್ಕಂಡ್ ಪಿರೂತಿ
ಕಾರೆ ಮುಳ್ಳಂಗೆ
ಚುಚ್ಚುತ್ತೆ-
ಬೆಳಕಂಡ್ ಪಿರೂತಿ
ಮುಟ್ರೆ ಮುನಿಯನಂಗೆ
ಮುಟ್ಟಿದ್ರೆ ಮುದುಡ್ಕಳುತ್ತೆ
ಅದ್ರಷ್ಟುಕ್ಕದೆ ತೆರ್ಕಳುತ್ತೆ
      -ಮಯಾಸ

No comments:

Post a Comment