Friday 7 September, 2012

ಜೀವ ಕುಸ್ದ್ ಹೋತ್ತದೆ ಕನ

ಕೈಲಿದ್ದಿದ್ನ
ಕಳಕಂಡ್ರೂ
ನೋವಾಗಕಿಲ್ಲ...
ಕಾಲ್ ಜಾರ್ಬುಟ್ಟು
ಪೆಟ್ಟಾದ್ರೂ ..ತಡ್ಕಾಬೊದು ಕನ
ಒಂದ್ ಮಾತ್ ಹೇಳ್ತೀನಿ ಕೇಳ್ಕಾ
ಈ ಹಾಲ್ಟೈತಲ್ಲಾ ಅಲ್ಲಿಂದ
ನೀ ವಸಿ ಜಾರಿದ್ರೂ
ಕರುಳ್ಮಿಳ್ ಅಂತದೆ ಕನ
ಜೀವ ಕುಸ್ದ್ ಹೋತ್ತದೆ ಕನ
-ಮಯಾಸ

Photo: ಕೈಲಿದ್ದಿದ್ನ
ಕಳಕಂಡ್ರೂ
ನೋವಾಗಕಿಲ್ಲ...
ಕಾಲ್ ಜಾರ್ಬುಟ್ಟು
ಪೆಟ್ಟಾದ್ರೂ ..ತಡ್ಕಾಬೊದು ಕನ
ಒಂದ್ ಮಾತ್ ಹೇಳ್ತೀನಿ ಕೇಳ್ಕಾ
ಈ ಹಾಲ್ಟೈತಲ್ಲಾ ಅಲ್ಲಿಂದ
ನೀ ವಸಿ ಜಾರಿದ್ರೂ 
ಕರುಳ್ಮಿಳ್ ಅಂತದೆ ಕನ
ಜೀವ ಕುಸ್ದ್  ಹೋತ್ತದೆ ಕನ
   -ಮಯಾಸ

No comments:

Post a Comment