Friday 7 September, 2012

ಗರಬಡಿದಂಗ್ ಯಾಕಿದ್ದೀ..?!?

ತೋಳ್ಮೆಲೆ
ಮಲ್ಕಾ ಬೇಕಂದೆ
ಎದೆ ಬಡ್ತಾ ಕ್ಯೋಳ್ಬೇಕಂದೆ
ಯಾಕ್ ನಿನ್ ಸುತ್ತಾ
ಎಲ್ಲಾ ಬೊಬ್ಬೆ ಹೊಡಿತಿದ್ರೂ
ಗಪ್ ಚುಪ್ ಮಲಗಿದ್ದೀ
ಹರುಳ್ ಹುರ್ಧಂಗೆ
ಬಡ್ ಬಡಾ ಅಂತಿದ್ದೋಳು
ಗರಬಡಿದಂಗ್ ಯಾಕಿದ್ದೀ..?!?
-ಮಯಾಸ
Photo: ತೋಳ್ಮೆಲೆ 
ಮಲ್ಕಾ ಬೇಕಂದೆ
ಎದೆ ಬಡ್ತಾ ಕ್ಯೋಳ್ಬೇಕಂದೆ
ಯಾಕ್ ನಿನ್ ಸುತ್ತಾ 
ಎಲ್ಲಾ ಬೊಬ್ಬೆ ಹೊಡಿತಿದ್ರೂ
ಗಪ್ ಚುಪ್ ಮಲಗಿದ್ದೀ
ಹರುಳ್ ಹುರ್ಧಂಗೆ
ಬಡ್ ಬಡಾ ಅಂತಿದ್ದೋಳು 
ಗರಬಡಿದಂಗ್ ಯಾಕಿದ್ದೀ..?!?
  -ಮಯಾಸ

No comments:

Post a Comment